ಸರಳ ಬಡ್ಡಿ – Problem No.12

ಸರಳ ಬಡ್ಡಿ – Problem No.12

ರಾಮ್ ಎನ್ನುವವನು 5 ವರ್ಷ ಅವಧಿಗೆ ಶ್ಯಾಮ್‌ಗೆ 1200 ರೂ. ಹಾಗು 2 ವರ್ಷಗಳ ಅವಧಿಗೆ ಮೋಹನ್‌ನಿಗೆ 1500 ರೂ. ಕೊಟ್ಟಿರುತ್ತಾನೆ. ಅವನು ಶ್ಯಾಮ್‌ ಮತ್ತು ಮೋಹನ್‌ ನಿಂದ ರೂ. 900 ಬಡ್ಡಿಯಾಗಿ ಪಡೆದರೆ, ವಾರ್ಷಿಕ ಬಡ್ಡಿಯ ದರವನ್ನು ಕಂಡುಹಿಡಿಯಿರಿ.

About The Author
-

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>