ಸರಳ ಬಡ್ಡಿ – Problem No.16 ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ನೀಡುತ್ತಾನೆ ಮತ್ತು ಅಸಲಿನ 1/16 ರ ಸಮಾನವಾದ ಬಡ್ಡಿಯನ್ನು ಪಡೆಯುತ್ತಾನೆ. ಬಡ್ಡಿಯ ದರವು ಅವನು ಸಾಲವಾಗಿ ಕೊಟ್ಟಿರುವ ಅವಧಿಗೆ ಸಮವಾಗಿದ್ದರೆ, ವಾರ್ಷಿಕ ಬಡ್ಡಿಯ ದರವನ್ನು ಕಂಡು ಹಿಡಿಯಿರಿ.

Read more

ಸರಳ ಬಡ್ಡಿ – Problem No.15 15 ವರ್ಷಗಳಲ್ಲಿ ವಾರ್ಷಿಕ ಯಾವ ದರದಲ್ಲಿ ಹಣವು ದ್ವಿಗುಣಗೊಳ್ಳುತ್ತದೆ?

Read more
youtube.com/watch?v=CcZXvQuxCrM

ಸರಳ ಬಡ್ಡಿ – Problem No.14 ಎಷ್ಟು ವರ್ಷಗಳಲ್ಲಿ 5% ಬಡ್ಡಿದರದಲ್ಲಿ ಅಸಲು ಎರಡು ಪಟ್ಟು ಹೆಚ್ಚಾಗುತ್ತದೆ?

Read more

ಸರಳ ಬಡ್ಡಿ – Problem No.13 ಒಂದು ನಿರ್ದಿಷ್ಟ ಮೊತ್ತವು 3 ವರ್ಷಗಳಲ್ಲಿ 1680 ಮತ್ತು 5 ವರ್ಷಗಳಲ್ಲಿ 1800 ರೂ ಗಳಾದರೆ. ಅಸಲು ಮತ್ತು ಬಡ್ಡಿದರವನ್ನು ಕಂಡುಹಿಡಿಯಿರಿ.

Read more

ಸರಳ ಬಡ್ಡಿ – Problem No.12 ರಾಮ್ ಎನ್ನುವವನು 5 ವರ್ಷ ಅವಧಿಗೆ ಶ್ಯಾಮ್‌ಗೆ 1200 ರೂ. ಹಾಗು 2 ವರ್ಷಗಳ ಅವಧಿಗೆ ಮೋಹನ್‌ನಿಗೆ 1500 ರೂ. ಕೊಟ್ಟಿರುತ್ತಾನೆ. ಅವನು ಶ್ಯಾಮ್‌ ಮತ್ತು ಮೋಹನ್‌ ನಿಂದ ರೂ. 900 ಬಡ್ಡಿಯಾಗಿ ಪಡೆದರೆ, ವಾರ್ಷಿಕ ಬಡ್ಡಿಯ ದರವನ್ನು ಕಂಡುಹಿಡಿಯಿರಿ.

Read more

ಸರಳ ಬಡ್ಡಿ – Problem No.11 ವಾರ್ಷಿಕ ಯಾವ ದರದಲ್ಲಿ ರೂ. 5000  4 ವರ್ಷದಲ್ಲಿ 6000 ರೂ ಆಗುತ್ತದೆ?

Read more

ಸರಳ ಬಡ್ಡಿ – Problem No.10 ಯಾವ ಬಡ್ಡಿಯ ದರದಲ್ಲಿ ರೂ . 2000, 5 ವರ್ಷಗಳಲ್ಲಿ ರೂ . 400 ಗಳಿಸುತ್ತದೆ?

Read more

ಸರಳ ಬಡ್ಡಿ – Problem No.9 ಒಬ್ಬ ವ್ಯಕ್ತಿಯು ರೂ 2000 ವನ್ನು 5% ಬಡ್ಡಿಯ ದರದಲ್ಲಿ 8 ವರ್ಷಗಳಿಗೆ  ಹೂಡಿಕೆ ಮಾಡಿದರೆ, ಅವನಿಗೆ ಸಿಗುವ ಸರಳ ಬಡ್ಡಿ ಮತ್ತು ಒಟ್ಟು ಮೊತ್ತವೆಷ್ಟು?

Read more

ಸರಳ ಬಡ್ಡಿ – Problem No.7 ರೂ 7300  ಗೆ 100 ದಿನಗಳಿಗೆ 5% ಬಡ್ಡಿಯ ದರದಲ್ಲಿ ಆಗುವ ಸರಳ ಬಡ್ಡಿಯೆಷ್ಟು?

Read more

ಸರಳ ಬಡ್ಡಿ – Problem No.8 ರೂ 1460 ಗೆ 10% ಬಡ್ಡಿಯ ದರದಲ್ಲಿ ದಿನಾಂಕ 5 ಫೆಬ್ರವರಿ 1992 ರಿಂದ 25 ಏಪ್ರಿಲ್‌ 1992 ರವರೆಗೆ ಆಗುವ ಸರಳ ಬಡ್ಡಿಯೆಷ್ಟು?

Read more